Vijayasiri News

Vijayasiri News

ಹರಪನಹಳ್ಳಿ: ನಗರದ ಎಚ್‌ಪಿಎಸ್ ಕಾಲೇಜಿನ ಪಠ್ಯೇತರ ಚಟುವಟಿಕೆಗಳ ಉದ್ಘಾಟನೆ, ಭವಿಷ್ಯದ ಬದುಕಿನ ಮಾರ್ಗದರ್ಶಕರಾದ ಪೋಷಕರು- ಗುರುಗಳು ನಮಗೆ ಆದರ್ಶರಾಗಬೇಕಿದೆ: ಡಾ. ಶಿವಕುಮಾರ್

Vijayasiri News
ವಿಜಯಸಿರಿನ್ಯೂಸ್.ಕಾಂ/ಹರಪನಹಳ್ಳಿಚಲನಚಿತ್ರಗಳ ನಾಯಕ ನಟ, ನಟಿಯರು, ಕ್ರಿಕೆಟ್ ತಂಡದ ಆಟಗಾರರನ್ನು ನಾವು ಆದರ್ಶವಾಗಿಟ್ಟುಕೊಳ್ಳುವ ಬದಲು, ನಮ್ಮ ಬದುಕಿಗೆ ಸನ್ಮಾರ್ಗಕರಾದ ಗುರು ಹಾಗೂ ಬದುಕು ಕಟ್ಟಿಕೊಡಲು ಹೆಣಗುತ್ತಿರುವ ಪೋಷಕರ ಬದುಕೇ ನಮಗೆ ಆದರ್ಶವಾಗಬೇಕಿದೆ; ದಾರಿದೀಪವಾಗಬೇಕಿದೆ ಎಂದು ರಾಣೆಬೆನ್ನೂರು...

ಹೂವಿನಹಡಗಲಿಯಲ್ಲಿ ಸಿಪಿಐ ಪಕ್ಷದ ನಾಲ್ಕನೇ ತಾಲ್ಲೂಕು ಸಮ್ಮೇಳನಕ್ಕೆ ಚಾಲನೆ, ದುಡಿಯುವ ವರ್ಗದ ಹಿತ ಕಾಯುವಲ್ಲಿ ಸರ್ಕಾರಗಳು ವೈಫಲ್ಯವಾಗಿವೆ: ಎಚ್.ಎಂ. ಸಂತೋಷ್ ಆರೋಪ

Vijayasiri News
ವಿಜಯಸಿರಿನ್ಯೂಸ್.ಕಾಂ/ಹೂವಿನಹಡಗಲಿದೇಶದಲ್ಲಿ ದುಡಿಯುವ ಶ್ರಮಿಕ ವರ್ಗದ ಹಿತ ಕಾಪಾಡುವಲ್ಲಿ ಆಳುವ ಸರ್ಕಾರಗಳು ವೈಫಲ್ಯವಾಗಿವೆ ಎಂದು ಭಾರತ ಕಮ್ಯುನಿಸ್ಟ್ ಪಕ್ಷ(ಸಿಪಿಐ)ದ ವಿಜಯನಗರ ಜಿಲ್ಲಾ ಉಸ್ತುವಾರ ಎಚ್.ಎಂ. ಸಂತೋಷ್ ಆರೋಪಿಸಿದರು.ಶನಿವಾರ ಪಟ್ಟಣದ ರಾಜ್ಯ ಸರ್ಕಾರಿ ನೌಕರರ ಭವನದಲ್ಲಿ ಹಮ್ಮಿಕೊಂಡಿದ್ದ...

ಅಭಿವೃದ್ಧಿ ಹೆಸರಿನಲ್ಲಿ ಅಲಂಕಾರಿಕ ಗಿಡಗಳ ಹರಣ: ನಗರಸಭೆ ನೇತೃತ್ವದಲ್ಲಿಯೇ ಪ್ರಾಕೃತಿಕ ಆಮ್ಲಜನಕಕ್ಕೆ ಕತ್ತರಿ; ಸಾರ್ವಜನಿಕರ ಆಕ್ರೋಶ

Vijayasiri News
ವಿಜಯಸಿರಿನ್ಯೂಸ್.ಕಾಂ/ಹರಪನಹಳ್ಳಿನಗರದ ಪ್ರಮುಖ ರಸ್ತೆಯ ವಿಭಜಕದ ಮಧ್ಯೆ ಬೆಳೆಸಲಾಗಿದ್ದ ಅಲಂಕಾರಿಕ ಗಿಡಗಳನ್ನು ಬೀದಿದೀಪಗಳ ಅಳವಡಿಕೆಯ ಹಿನ್ನೆಲೆಯಲ್ಲಿ ನೆಲಕ್ಕೆ ಉರುಳಿಸಲಾಗಿದ್ದು, ಒಂದೆಡೆ ನಗರದ ಸೌಂದರ್ಯವನ್ನು ವಿರೂಪಗೊಳಿಸಲಾಗಿದ್ದು, ಮತ್ತೊಂದೆಡೆ ಇಲ್ಲಿ ಸಂಚರಿಸುವ ಮೂಲಕ ಪ್ರಾಕೃತಿಕ ಆಮ್ಲಜನಕವನ್ನು ಸವಿಯುತ್ತಿದ್ದ ಪಾದಚಾರಿಗಳ...

ಮೂರುವರೆ ದಶಕದ ಯೋಜನೆಗೆ ಇನ್ನೂ ದೊರೆಯದ ಮುಕ್ತಿ: ಭರವಸೆಯಲ್ಲಿಯೇ ಕೊಚ್ಚಿಹೋಗುತ್ತಿರುವ “ಗರ್ಭಗುಡಿ ಬ್ರಿಡ್ಜ್ ಕಂ ಬ್ಯಾರೇಜ್ ಯೋಜನೆ”

Vijayasiri News
ವಿಜಯಸಿರಿನ್ಯೂಸ್.ಕಾಂಮಳೆಯ ಜೂಜಾಟದ ಹಿನ್ನೆಲೆಯಲ್ಲಿ ಪದೇ ಪದೇ ತೀವ್ರಸ್ವರೂಪದ ಬರಗಾಲದ ಕಡುಕೋಪಕ್ಕೆ ತುತ್ತಾಗಿತ್ತಿರುವ ಹಾಗೂ ತಾಲ್ಲೂಕಿಗೆ ವರದಾನವಾಗಬಹುದಾದ ‘ಗರ್ಭಗುಡಿ ಬ್ರಿಜ್ ಕಂ ಬ್ಯಾರೇಜ್’ ಯೋಜನೆ ಮೂರೂವರೆ ದಶಕಗಳು ಗತಿಸುತ್ತಿದ್ದರೂ. ಇನ್ನೂ ನೆಲಬಿಟ್ಟು ಮೇಲೇಳದಿರುವುದು ಕ್ಷೇತ್ರವನ್ನಾಳಿದ ಜನಪ್ರತಿನಿಧಿಗಳ...

ಗರ್ಭಿಣಿ ಮಹಿಳೆಯರ ಹೆರಿಗೆ ಸಮಯವನ್ನು ಕರಾರುವಕ್ಕಾಗಿ ಹೇಳುವ ‘ಪ್ರಸೂತಿ ಪ್ರವೀಣೆ’ ಚನ್ನಬಸಮ್ಮ ತಳವಾರ

Vijayasiri News
ಗರ್ಭಾವಸ್ಥೆ ಹಾಗೂ ಪ್ರಸವ ಈ ಎರಡು ಕ್ರಿಯೆಗಳು ಮಹಿಳೆಯ ವೈವಾಹಿಕ ಬದುಕಿನಲ್ಲಿ ನಡೆಯುವ ಪ್ರಮುಖ ಜೈವಿಕ ಕಾಲಘಟ್ಟ. ತನ್ನೊಡಲೊಳಗೆ ಇನ್ನೊಂದು ಜೀವವನ್ನು ಸೃಷ್ಟಿಸುವ ಮೂಲಕ ಸಂತಾನೋತ್ಪತ್ತಿಯ ಆಗೋಚರ ಕ್ರಿಯೆ ಅಡಗಿರುವುದು ಮಹಿಳೆಯಲ್ಲಿ ಮಾತ್ರ. ತನ್ನದೇ...

ಮಗಳ ಬಣ್ಣದ ಬದುಕಿಗೆ ಸ್ಫೂರ್ತಿ ತುಂಬಿದ ತಾಯಿ ಕಾಳಮ್ಮ . ಪಾತ್ರಕ್ಕೆ ಸಹಜತೆಯ ಜೀವ ತುಂಬುವ ಅಭಿಜಾತ ಕಲಾವಿದೆ ಸೋಗಿ ನಾಗರತ್ನಾ

Vijayasiri News
ವಿಜಯಸಿರಿನ್ಯೂಸ್.ಕಾಂ/ಹರಪನಹಳ್ಳಿಬಾಲ್ಯದಲ್ಲಿಯೇ ಮುಖಕ್ಕೆ ಬಣ್ಣ ಬಳಿದುಕೊಂಡು, ನಾಟಕದ ರಂಗಸಜ್ಜಿಕೆ ಮೇಲೆ ಕಾಣಿಸಿಕೊಳ್ಳುವ ಮೂಲಕ ನಾಟಕದಲ್ಲಿನ ಪಾತ್ರಗಳಿಗೆ ಸಹಜತೆಯ ಜೀವಂತಿಕೆ ತುಂಬಿ, ಸ್ತಿçà ಪಾತ್ರಗಳಿಗೆ ಘನತೆ- ಗೌರವಗಳನ್ನು ತಂದುಕೊಡುವ ಜತೆಗೆ ಕಲಾಭಿಮಾನಿಗಳನ್ನು, ಕಲಾರಸಿಕರನ್ನು ರಂಜಿಸಿದ ಅಪರೂಪದ ಅಭಿಜಾತ...

ಇಳುವರಿ ಕುಂಠಿತಗೊಳ್ಳುವ ಭೀತಿಯಲ್ಲಿ ರೈತಾಪಿ ಸಮುದಾಯ; ಯೂರಿಯಾ ರಸಗೊಬ್ಬರ ಕೊರತೆ; ಅನ್ನದಾತರ ಪರದಾಟ…

Vijayasiri News
ವಿಜಯಸಿರಿನ್ಯೂಸ್.ಕಾಂ/ಹರಪನಹಳ್ಳಿ ಮುಂಗಾರು ಹಂಗಾಮಿನಲ್ಲಿ ಕಾಲಕಾಲಕ್ಕೆ ಉತ್ತಮವಾದ ಮಳೆ ಸುರಿಯುತ್ತಿರುವ ಹಿನ್ನೆಲೆಯಲ್ಲಿ ಸಾಗುವಳಿ ಭೂಪ್ರದೇಶದಲ್ಲಿ ಈಗಾಗಲೇ, ಭರ್ಜರಿಯಾಗಿ ಬಿತ್ತನೆಯಾಗಿದೆ. ಜತೆಗೆ, ಕಳೆದ ಒಂದು ತಿಂಗಳಿನಿಂದಲೂ ಆಗಾಗ್ಗೆ ಸುರಿಯುತ್ತಿರುವ ಮಳೆಯಿಂದಾಗಿ, ಜಮೀನುಗಳಲ್ಲಿ ಭಿತ್ತನೆಯಾಗಿರುವ ಫಸಲು, ಸಹ ನಳನಳಿಸುತ್ತಿದೆ....
error: Content is protected !!